ಬಿ ವಿ ರಾಮನ್ ಎಂದು ಪ್ರಸಿದ್ದರಾದ ಬೆಂಗಳೂರು ವೆಂಕಟ ರಾಮನ್ ಅವರು ೨೦ನೇ ಶತಮಾನದ ಪ್ರಸಿದ್ದ ಜ್ಯೋತಿಷಿ. ಜ್ಯೋತಿಷ್ಯ ಶಾಸ್ತ್ರದ ಭೀಷ್ಮ ಪಿತಾಮಹರೆಂದೇ ಖ್ಯಾತಿ ಹೊಂದಿದ್ದಾರೆ.